2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳು

2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳು

ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳು

ಮುಖ್ಯ ದಿನಾಂಕಗಳು

  • ಮೊದಲ ಅವಧಿ: 29-05-2025 ರಿಂದ 19-09-2025

  • ದಸರಾ ರಜೆ: 20-09-2025 ರಿಂದ 07-10-2025

  • ಎರಡನೇ ಅವಧಿ: 08-10-2025 ರಿಂದ 10-04-2026

  • ಬೇಸಿಗೆ ರಜೆ: 11-04-2026 ರಿಂದ 28-05-2026

ತಿಂಗಳಿಗೆ ದಿನಗಳ ವಿವರ

ತಿಂಗಳುಒಟ್ಟು ದಿನಗಳು         ರಜೆ             ಕರ್ತವ್ಯದ ದಿನಗಳು
ಮೇ-202531283
ಜೂನ್-202530624
ಜುಲೈ-202531427
ಆಗಸ್ಟ್-202531724
ಸೆಪ್ಟೆಂಬರ್-2025301416
ಅಕ್ಟೋಬರ್-2025311219
ನವಂಬರ್-202530723
ಡಿಸೆಂಬರ್-202531526
ಜನವರಿ-202631625
ಫೆಬ್ರವರಿ-202628424
ಮಾರ್ಚ್-202631823
ಏಪ್ರಿಲ್-202630228

ಒಟ್ಟು: 365 ದಿನಗಳಲ್ಲಿ 123 ರಜೆ, 242 ಶಾಲಾ ಕರ್ತವ್ಯದ ದಿನಗಳು.


0 Komentar untuk "2025-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳು"